From 7d12285130db7e1588639f7e1e5e2783b4cc711c Mon Sep 17 00:00:00 2001 From: Geoff Mendal Date: Sat, 25 Apr 2015 00:23:36 -0700 Subject: Import translations. DO NOT MERGE Change-Id: Id8f27460d1cbdb97a9843a21d531f0b03ab72505 Auto-generated-cl: translation import --- packages/SystemUI/res/values-kn-rIN/strings.xml | 21 +++++++-------------- 1 file changed, 7 insertions(+), 14 deletions(-) (limited to 'packages/SystemUI/res/values-kn-rIN') diff --git a/packages/SystemUI/res/values-kn-rIN/strings.xml b/packages/SystemUI/res/values-kn-rIN/strings.xml index fce6ac4..5c26c70 100644 --- a/packages/SystemUI/res/values-kn-rIN/strings.xml +++ b/packages/SystemUI/res/values-kn-rIN/strings.xml @@ -362,20 +362,13 @@ "ನೆಟ್‌ವರ್ಕ್‌ ಪರಿವೀಕ್ಷಣೆ" "VPN ನಿಷ್ಕ್ರಿಯಗೊಳಿಸಿ" "VPN ಸಂಪರ್ಕಕಡಿತಗೊಳಿಸಿ" - - - - - - - - - - - - - - + "ನಿಮ್ಮ ಸಾಧನವನ್ನು %1$s ಅವರು ನಿರ್ವಹಿಸುತ್ತಿದ್ದಾರೆ.\n\nನಿಮ್ಮ ನಿರ್ವಾಹಕರು ಸೆಟ್ಟಿಂಗ್‌ಗಳು, ಕಾರ್ಪೊರೇಟ್ ಪ್ರವೇಶ, ಅಪ್ಲಿಕೇಶನ್‌ಗಳು ಹಾಗೂ ನಿಮ್ಮ ಸಾಧನದೊಂದಿಗೆ ಸಂಬಂಧಿಸಿದ ಡೇಟಾ ಮತ್ತು ನಿಮ್ಮ ಸಾಧನದ ಸ್ಥಳ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ." + "ನಿಮ್ಮ ಕೆಲಸದ ಪ್ರೊಫೈಲ್ ಅನ್ನು %1$s ಅವರು ನಿರ್ವಹಿಸುತ್ತಿದ್ದಾರೆ.\n\nನಿಮ್ಮ ನಿರ್ವಾಹಕರು ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ಸುರಕ್ಷಿತ ವೆಬ್‌ಸೈಟ್‌ಗಳನ್ನು ಒಳಗೊಂಡಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ." + "ನಿಮ್ಮ ಸಾಧನವನ್ನು ಇವರು ನಿರ್ವಹಿಸುತ್ತಿದ್ದಾರೆ:\n%1$s\nನಿಮ್ಮ ಕೆಲಸದ ಪ್ರೊಫೈಲ್ ಅನ್ನು ಇವರು ನಿರ್ವಹಿಸುತ್ತಿದ್ದಾರೆ:\n%2$s.\n\nನಿಮ್ಮ ನಿರ್ವಾಹಕರು ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ಸುರಕ್ಷಿತ ವೆಬ್‌ಸೈಟ್‌ಗಳನ್ನು ಒಳಗೊಂಡಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ." + "ನೀವು VPN ಸಂಪರ್ಕ ಹೊಂದಿಸಲು ಅಪ್ಲಿಕೇಶನ್‌ಗೆ ಅನುಮತಿ ನೀಡಿರುವಿರಿ.\n\nಈ ಅಪ್ಲಿಕೇಶನ್ ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ಸುರಕ್ಷಿತ ವೆಬ್‌ಸೈಟ್‌ಗಳನ್ನು ಒಳಗೊಂಡಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದು." + "ನಿಮ್ಮ ಸಾಧನವನ್ನು %1$s ಅವರು ನಿರ್ವಹಿಸುತ್ತಿದ್ದಾರೆ.\n\nನಿಮ್ಮ ನಿರ್ವಾಹಕರು ಸೆಟ್ಟಿಂಗ್‌ಗಳು, ಕಾರ್ಪೊರೇಟ್ ಪ್ರವೇಶ, ಅಪ್ಲಿಕೇಶನ್‌ಗಳು ಹಾಗೂ ನಿಮ್ಮ ಸಾಧನದೊಂದಿಗೆ ಸಂಬಂಧಿಸಿದ ಡೇಟಾ ಮತ್ತು ನಿಮ್ಮ ಸಾಧನದ ಸ್ಥಳ ಮಾಹಿತಿಯನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ನಿರ್ವಹಿಸಬಹುದು.\n\nನೀವು VPN ಗೆ ಸಂಪರ್ಕವನ್ನು ಹೊಂದಿರುವಿರಿ, ಅದು ಇಮೇಲ್‌ಗಳು, ಅಪ್ಲಿಕೇಶನ್‌ಗಳು, ಮತ್ತು ವೆಬ್‌ಸೈಟ್‌ಗಳನ್ನು ಒಳಗೊಂಡಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯನ್ನು ನಿರ್ವಹಿಸಬಹುದು.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ." + "ನಿಮ್ಮ ಕೆಲಸದ ಪ್ರೊಫೈಲ್ ಅನ್ನು %1$s ಅವರು ನಿರ್ವಹಿಸುತ್ತಿದ್ದಾರೆ.\n\nನಿಮ್ಮ ನಿರ್ವಾಹಕರು ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ಸುರಕ್ಷಿತ ವೆಬ್‌ಸೈಟ್‌ಗಳನ್ನು ಒಳಗೊಂಡಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.\n\nನೀವು VPN ಗೆ ಸಹ ಸಂಪರ್ಕವನ್ನು ಹೊಂದಿರುವಿರಿ, ಅದು ನಿಮ್ಮ ವೈಯಕ್ತಿಕ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು." + "ನಿಮ್ಮ ಸಾಧನವನ್ನು %1$s ಅವರು ನಿರ್ವಹಿಸುತ್ತಿದ್ದಾರೆ.\nನಿಮ್ಮ ಕೆಲಸದ ಪ್ರೊಫೈಲ್ ಅನ್ನು ಇವರು ನಿರ್ವಹಿಸುತ್ತಿದ್ದಾರೆ:\n%2$s.\n\nನಿಮ್ಮ ನಿರ್ವಾಹಕರು ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ಸುರಕ್ಷಿತ ವೆಬ್‌ಸೈಟ್‌ಗಳನ್ನು ಒಳಗೊಂಡಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.\n\nನೀವು VPN ಗೆ ಸಹ ಸಂಪರ್ಕವನ್ನು ಹೊಂದಿರುವಿರಿ, ಅದು ನಿಮ್ಮ ವೈಯಕ್ತಿಕ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು" "ನೀವಾಗಿಯೇ ಅನ್‌ಲಾಕ್‌ ಮಾಡುವವರೆಗೆ ಸಾಧನವು ಲಾಕ್‌ ಆಗಿಯೇ ಇರುತ್ತದೆ" "ವೇಗವಾಗಿ ಅಧಿಸೂಚನೆಗಳನ್ನು ಪಡೆದುಕೊಳ್ಳಿ" "ನೀವು ಅನ್‌ಲಾಕ್‌ ಮಾಡುವ ಮೊದಲೇ ಅವುಗಳನ್ನು ನೋಡಿ" -- cgit v1.1