"ಸಿಸ್ಟಂ UI"
"ತೆರವುಮಾಡು"
"ಪಟ್ಟಿಯಿಂದ ತೆಗೆದುಹಾಕು"
"ಅಪ್ಲಿಕೇಶನ್ ಮಾಹಿತಿ"
"ನಿಮ್ಮ ಇತ್ತೀಚಿನ ಪರದೆಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ"
"ಇತ್ತೀಚಿನ ಅಪ್ಲಿಕೇಶನ್ಗಳನ್ನು ವಜಾಗೊಳಿಸು"
- ಸಮಗ್ರ ನೋಟದಲ್ಲಿರುವ %d ಪರದೆಗಳು
- ಸಮಗ್ರ ನೋಟದಲ್ಲಿರುವ %d ಪರದೆಗಳು
"ಯಾವುದೇ ಅಧಿಸೂಚನೆಗಳಿಲ್ಲ"
"ಚಾಲ್ತಿಯಲ್ಲಿರುವ"
"ಅಧಿಸೂಚನೆಗಳು"
"ಬ್ಯಾಟರಿ ಕಡಿಮೆ ಇದೆ"
"%s ಉಳಿದಿದೆ"
"%s ಉಳಿದಿದೆ. ಬ್ಯಾಟರಿ ಉಳಿತಾಯ ಆನ್ ಆಗಿದೆ."
"USB ಚಾರ್ಜಿಂಗ್ ಬೆಂಬಲಿತವಾಗಿಲ್ಲ.\nಒದಗಿಸಿರುವ ಚಾರ್ಜರ್ ಮಾತ್ರ ಬಳಸಿ."
"USB ಚಾರ್ಜಿಂಗ್ ಬೆಂಬಲಿತವಾಗಿಲ್ಲ."
"ಒದಗಿಸಿರುವ ಚಾರ್ಜರ್ ಮಾತ್ರ ಬಳಸಿ."
"ಸೆಟ್ಟಿಂಗ್ಗಳು"
"ಬ್ಯಾಟರಿ ಉಳಿತಾಯವನ್ನು ಆನ್ ಮಾಡುವುದೇ?"
"ಆನ್ ಮಾಡು"
"ಬ್ಯಾಟರಿ ಉಳಿತಾಯವನ್ನು ಆನ್ ಮಾಡಿ"
"ಸೆಟ್ಟಿಂಗ್ಗಳು"
"Wi-Fi"
"ಪರದೆಯನ್ನು ಸ್ವಯಂ-ತಿರುಗಿಸಿ"
"ಮ್ಯೂಟ್"
"ಸ್ವಯಂ"
"ಅಧಿಸೂಚನೆಗಳು"
"ಬ್ಲೂಟೂತ್ ವ್ಯಾಪ್ತಿ ತಲುಪಿದೆ"
"ಇನ್ಪುಟ್ ವಿಧಾನಗಳನ್ನು ಹೊಂದಿಸು"
"ಭೌತಿಕ ಕೀಬೋರ್ಡ್"
"USB ಸಾಧನವನ್ನು ಪ್ರವೇಶಿಸಲು %1$s ಅಪ್ಲಿಕೇಶನ್ಗೆ ಅನುಮತಿಸುವುದೇ?"
"USB ಪರಿಕರವನ್ನು ಪ್ರವೇಶಿಸಲು %1$s ಅಪ್ಲಿಕೇಶನ್ಗೆ ಅನುಮತಿಸುವುದೇ?"
"ಈ USB ಸಾಧನ ಸಂಪರ್ಕಗೊಂಡಿರುವಾಗ %1$s ತೆರೆಯುವುದೇ?"
"USB ಪರಿಕರವು ಸಂಪರ್ಕಗೊಂಡಿರುವಾಗ %1$s ತೆರೆಯುವುದೇ?"
"ಆಪ್ಗಳು USB ಪರಿಕರದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆ ಬಗ್ಗೆ %1$s ನಲ್ಲಿ ಇನ್ನಷ್ಟು ತಿಳಿಯಿರಿ"
"USB ಪರಿಕರ"
"ವೀಕ್ಷಿಸು"
"ಈ USB ಪರಿಕರಕ್ಕಾಗಿ ಡೀಫಾಲ್ಟ್ ಆಗಿ ಬಳಸಿ"
"ಈ USB ಪರಿಕರಕ್ಕಾಗಿ ಡೀಫಾಲ್ಟ್ ಆಗಿ ಬಳಸಿ"
"USB ಡೀಬಗ್ ಮಾಡುವಿಕೆಯನ್ನು ಅನುಮತಿಸುವುದೇ?"
"ಕಂಪ್ಯೂಟರ್ನ RSA ಕೀ ಫಿಂಗರ್ ಪ್ರಿಂಟ್ ಹೀಗಿದೆ :\n%1$s"
"ಈ ಕಂಪ್ಯೂಟರ್ನಿಂದ ಯಾವಾಗಲೂ ಅನುಮತಿಸಿ"
"USB ಡೀಬಗ್ ಮಾಡುವಿಕೆಯನ್ನು ಅನುಮತಿಸಲಾಗಿಲ್ಲ"
"ಬಳಕೆದಾರರು ಪ್ರಸ್ತುತ ಈ ಸಾಧನಕ್ಕೆ ಸೈನ್ ಇನ್ ಮಾಡಿದ್ದಾರೆ USB ಡೀಬಗ್ ಮಾಡುವುದನ್ನು ಆನ್ ಮಾಡಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಲು, “%s” ಅವರನ್ನು ಪ್ರಾಥಮಿಕ ಬಳಕೆದಾರರಿಗೆ ಬದಲಾಯಿಸಿ."
"ಪರದೆ ತುಂಬಿಸಲು ಝೂಮ್ ಮಾಡು"
"ಪರದೆ ತುಂಬಿಸಲು ವಿಸ್ತಾರಗೊಳಿಸು"
"ಸ್ಕ್ರೀನ್ಶಾಟ್ ಉಳಿಸಲಾಗುತ್ತಿದೆ…"
"ಸ್ಕ್ರೀನ್ಶಾಟ್ ಉಳಿಸಲಾಗುತ್ತಿದೆ…"
"ಸ್ಕ್ರೀನ್ಶಾಟ್ ಉಳಿಸಲಾಗುತ್ತಿದೆ."
"ಸ್ಕ್ರೀನ್ಶಾಟ್ ಸೆರೆಹಿಡಿಯಲಾಗಿದೆ."
"ನಿಮ್ಮ ಸ್ಕ್ರೀನ್ಶಾಟ್ ವೀಕ್ಷಿಸಲು ಸ್ಪರ್ಶಿಸಿ."
"ಸ್ಕ್ರೀನ್ಶಾಟ್ ಸೆರೆಹಿಡಿಯಲು ಸಾಧ್ಯವಾಗುತ್ತಿಲ್ಲ."
"ಪರಿಮಿತ ಸಂಗ್ರಹಣೆ ಸ್ಥಳ, ಅಥವಾ ಅಪ್ಲಿಕೇಶನ್ ಅಥವಾ ನಿಮ್ಮ ಸಂಸ್ಥೆಯಿಂದ ಅನುಮತಿಯಿಲ್ಲದಿರುವ ಕಾರಣ ಸ್ಕ್ರೀನ್ಶಾಟ್ ತೆಗೆಯಲು ಸಾಧ್ಯವಿಲ್ಲ."
"USB ಫೈಲ್ ವರ್ಗಾವಣೆ ಆಯ್ಕೆಗಳು"
"ಮೀಡಿಯಾ ಪ್ಲೇಯರ್ ರೂಪದಲ್ಲಿ ಅಳವಡಿಸಿ (MTP)"
"ಕ್ಯಾಮರಾ ರೂಪದಲ್ಲಿ ಅಳವಡಿಸಿ (PTP)"
"Mac ಗಾಗಿ Android ಫೈಲ್ ವರ್ಗಾವಣೆ ಅಪ್ಲಿಕೇಶನ್ ಸ್ಥಾಪಿಸಿ"
"ಹಿಂದೆ"
"ಮುಖಪುಟ"
"ಮೆನು"
"ಸಮಗ್ರ ನೋಟ"
"ಹುಡುಕು"
"ಕ್ಯಾಮರಾ"
"ಫೋನ್"
"ಧ್ವನಿ ಸಹಾಯಕ"
"ಅನ್ಲಾಕ್"
"ಅನ್ಲಾಕ್ ಬಟನ್, ಫಿಂಗರ್ಪ್ರಿಂಟ್ಗೆ ಕಾಯಲಾಗುತ್ತಿದೆ"
"ನಿಮ್ಮ ಫಿಂಗರ್ಪ್ರಿಂಟ್ ಬಳಸದೆಯೇ ಅನ್ಲಾಕ್ ಮಾಡಿ"
"ಅನ್ಲಾಕ್ ಮಾಡು"
"ಫೋನ್ ತೆರೆಯಿರಿ"
"ಧ್ವನಿ ಸಹಾಯಕವನ್ನು ತೆರೆ"
"ಕ್ಯಾಮರಾ ತೆರೆಯಿರಿ"
"ಹೊಸ ಕಾರ್ಯ ವಿನ್ಯಾಸವನ್ನು ಆಯ್ಕೆಮಾಡಿ"
"ರದ್ದುಮಾಡು"
"ಹೊಂದಾಣಿಕೆಯ ಝೂಮ್ ಬಟನ್."
"ಚಿಕ್ಕ ಪರದೆಯಿಂದ ದೊಡ್ಡ ಪರದೆಗೆ ಝೂಮ್ ಮಾಡು."
"ಬ್ಲೂಟೂತ್ ಸಂಪರ್ಕಗೊಂಡಿದೆ."
"ಬ್ಲೂಟೂತ್ ಸಂಪರ್ಕ ಕಡಿತಗೊಂಡಿದೆ."
"ಬ್ಯಾಟರಿ ಇಲ್ಲ."
"ಬ್ಯಾಟರಿ ಒಂದು ಪಟ್ಟಿ."
"ಬ್ಯಾಟರಿ ಎರಡು ಪಟ್ಟಿಗಳು."
"ಬ್ಯಾಟರಿ ಮೂರು ಪಟ್ಟಿಗಳು."
"ಬ್ಯಾಟರಿ ಭರ್ತಿಯಾಗಿದೆ."
"ಯಾವುದೇ ಫೋನ್ ಇಲ್ಲ."
"ಪೋನ್ ಒಂದು ಪಟ್ಟಿ."
"ಫೋನ್ ಎರಡು ಪಟ್ಟಿಗಳು."
"ಫೋನ್ ಮೂರು ಪಟ್ಟಿಗಳು."
"ಫೋನ್ ಸಂಕೇತ ಪೂರ್ತಿ ಇದೆ."
"ಯಾವುದೇ ಡೇಟಾ ಇಲ್ಲ."
"ಡೇಟಾ ಒಂದು ಪಟ್ಟಿ."
"ಡೇಟಾ ಎರಡು ಪಟ್ಟಿಗಳು."
"ಡೇಟಾ ಮೂರು ಪಟ್ಟಿಗಳು."
"ಡೇಟಾ ಸಂಕೇತ ತುಂಬಿದೆ."
"%s ಗೆ ಸಂಪರ್ಕಪಡಿಸಲಾಗಿದೆ."
"%s ಗೆ ಸಂಪರ್ಕಪಡಿಸಲಾಗಿದೆ."
"WiMAX ಸಂಕೇತವಿಲ್ಲ."
"WiMAX ಒಂದು ಪಟ್ಟಿ."
"WiMAX ಎರಡು ಪಟ್ಟಿಗಳು."
"WiMAX ಮೂರು ಪಟ್ಟಿಗಳು."
"WiMAX ಸಿಗ್ನಲ್ ಪೂರ್ತಿ ಇದೆ."
"ಇಥರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ."
"ಇಥರ್ನೆಟ್ ಸಂಪರ್ಕಗೊಳಿಸಲಾಗಿದೆ."
"ಸಂಕೇತವಿಲ್ಲ."
"ಸಂಪರ್ಕಗೊಂಡಿಲ್ಲ."
"ಶೂನ್ಯ ಪಟ್ಟಿಗಳು."
"ಒಂದು ಪಟ್ಟಿ."
"ಎರಡು ಪಟ್ಟಿಗಳು."
"ಮೂರು ಪಟ್ಟಿಗಳು."
"ಸಂಕೇತ ಪೂರ್ತಿಯಿದೆ."
"ಆನ್."
"ಆಫ್."
"ಸಂಪರ್ಕಗೊಂಡಿದೆ."
"ಸಂಪರ್ಕಗೊಳ್ಳುತ್ತಿದೆ."
"GPRS"
"1 X"
"HSPA"
"3G"
"3.5G"
"4G"
"LTE"
"CDMA"
"ರೋಮಿಂಗ್"
"ಎಡ್ಜ್"
"Wi-Fi"
"ಯಾವುದೇ ಸಿಮ್ ಇಲ್ಲ."
"ಬ್ಲೂಟೂತ್ ಟೆಥರಿಂಗ್."
"ಏರೋಪ್ಲೇನ್ ಮೋಡ್"
"ಯಾವುದೇ ಸಿಮ್ ಇಲ್ಲ."
"ವಾಹಕ ನೆಟ್ವರ್ಕ್ ಬದಲಾಯಿಸುವಿಕೆ."
"ಬ್ಯಾಟರಿ %d ಪ್ರತಿಶತ."
"ಸಿಸ್ಟಂ ಸೆಟ್ಟಿಂಗ್ಗಳು."
"ಅಧಿಸೂಚನೆಗಳು."
"ಅಧಿಸೂಚನೆ ತೆರವುಗೊಳಿಸು."
"GPS ಸಕ್ರಿಯವಾಗಿದೆ."
"GPS ಸ್ವಾಧೀನ."
"ಟೆಲಿಟೈಪ್ರೈಟರ್ ಸಕ್ರಿಯವಾಗಿದೆ."
"ರಿಂಗರ್ ಕಂಪನ."
"ರಿಂಗರ್ ಶಾಂತ."
"%s ವಜಾಗೊಳಿಸು."
"%s ವಜಾಗೊಳಿಸಲಾಗಿದೆ."
"ಇತ್ತೀಚಿನ ಎಲ್ಲಾ ಅಪ್ಲಿಕೇಶನ್ಗಳನ್ನು ವಜಾಗೊಳಿಸಲಾಗಿದೆ."
"%s ಪ್ರಾರಂಭಿಸಲಾಗುತ್ತಿದೆ."
"%1$s %2$s"
"ಅಧಿಸೂಚನೆ ವಜಾಗೊಂಡಿದೆ."
"ಅಧಿಸೂಚನೆಯ ಛಾಯೆ."
"ತ್ವರಿತ ಸೆಟ್ಟಿಂಗ್ಗಳು."
"ಲಾಕ್ ಪರದೆ."
"ಸೆಟ್ಟಿಂಗ್ಗಳು"
"ಸಮಗ್ರ ನೋಟ."
"ಮುಚ್ಚು"
"ಬಳಕೆದಾರ %s."
"%1$s."
"ವೈಫೈ ಆಫ್ ಮಾಡಲಾಗಿದೆ."
"ವೈಫೈ ಆನ್ ಮಾಡಲಾಗಿದೆ."
"ಮೊಬೈಲ್ %1$s. %2$s. %3$s."
"ಬ್ಯಾಟರಿ %s."
"ಏರ್ಪ್ಲೇನ್ ಮೋಡ್ ಆಫ್ ಮಾಡಲಾಗಿದೆ."
"ಏರ್ಪ್ಲೇನ್ ಮೋಡ್ ಆನ್ ಮಾಡಲಾಗಿದೆ."
"ಏರ್ಪ್ಲೇನ್ ಮೋಡ್ ಅನ್ನು ಆಫ್ ಮಾಡಲಾಗಿದೆ."
"ಏರ್ಪ್ಲೇನ್ ಮೋಡ್ ಅನ್ನು ಆನ್ ಮಾಡಲಾಗಿದೆ."
"ಅಡಚಣೆ ಮಾಡಬೇಡಿ ಆನ್, ಆದ್ಯತೆ ಮಾತ್ರ."
"ಅಡಚಣೆ ಮಾಡಬೇಡಿ ಆನ್ ಆಗಿದೆ, ಒಟ್ಟು ನಿಶ್ಯಬ್ಧ."
"ಅಲಾರಮ್ಗಳಿಗೆ ಮಾತ್ರ ಅಡಚಣೆ ಮಾಡಬೇಡಿ."
"ಅಡಚಣೆ ಮಾಡಬೇಡಿ ಆಫ್ ಆಗಿದೆ."
"ತೊಂದರೆ ಮಾಡಬೇಡಿ ಆಫ್ ಮಾಡಲಾಗಿದೆ."
"ಅಡಚಣೆ ಮಾಡಬೇಡಿ ಆನ್ ಮಾಡಲಾಗಿದೆ."
"ಬ್ಲೂಟೂತ್ ಆಫ್ ಆಗಿದೆ."
"ಬ್ಲೂಟೂತ್ ಆನ್ ಆಗಿದೆ."
"ಬ್ಲೂಟೂತ್ ಸಂಪರ್ಕಪಡಿಸಲಾಗುತ್ತಿದೆ."
"ಬ್ಲೂಟೂತ್ ಸಂಪರ್ಕಗೊಂಡಿದೆ."
"ಬ್ಲೂಟೂತ್ ಆಫ್ ಮಾಡಲಾಗಿದೆ."
"ಬ್ಲೂಟೂತ್ ಆನ್ ಮಾಡಲಾಗಿದೆ."
"ಸ್ಥಳ ವರದಿಮಾಡುವಿಕೆಯು ಆಫ್ ಆಗಿದೆ."
"ಸ್ಥಳ ವರದಿಮಾಡುವಿಕೆಯು ಆನ್ ಆಗಿದೆ."
"ಸ್ಥಳ ವರದಿಮಾಡುವಿಕೆಯನ್ನು ಆಫ್ ಮಾಡಲಾಗಿದೆ."
"ಸ್ಥಳ ವರದಿಮಾಡುವಿಕೆಯನ್ನು ಆನ್ ಮಾಡಲಾಗಿದೆ."
"%s ಗಂಟೆಗೆ ಅಲಾರಂ ಹೊಂದಿಸಲಾಗಿದೆ."
"ಪ್ಯಾನಲ್ ಮುಚ್ಚಿ."
"ಹೆಚ್ಚು ಸಮಯ."
"ಕಡಿಮೆ ಸಮಯ."
"ಫ್ಲ್ಯಾಶ್ಲೈಟ್ ಆಫ್ ಆಗಿದೆ."
"ಫ್ಲ್ಯಾಶ್ಲೈಟ್ ಆನ್ ಆಗಿದೆ."
"ಫ್ಲ್ಯಾಶ್ಲೈಟ್ ಆಫ್ ಮಾಡಲಾಗಿದೆ."
"ಫ್ಲ್ಯಾಶ್ಲೈಟ್ ಆನ್ ಮಾಡಲಾಗಿದೆ."
"ಬಣ್ಣ ತಿರುಗಿಸುವಿಕೆಯನ್ನು ಆಫ್ ಮಾಡಲಾಗಿದೆ."
"ಬಣ್ಣ ತಿರುಗಿಸುವಿಕೆಯನ್ನು ಆನ್ ಮಾಡಲಾಗಿದೆ."
"ಮೊಬೈಲ್ ಹಾಟ್ಸ್ಪಾಟ್ ಆಫ್ ಮಾಡಲಾಗಿದೆ."
"ಮೊಬೈಲ್ ಹಾಟ್ಸ್ಪಾಟ್ ಆನ್ ಮಾಡಲಾಗಿದೆ."
"ಸ್ಕ್ರೀನ್ ಪ್ರಸಾರವನ್ನು ನಿಲ್ಲಿಸಲಾಗಿದೆ."
"ಹೊಳಪನ್ನು ಪ್ರದರ್ಶಿಸಿ"
"2G-3G ಡೇಟಾವನ್ನು ವಿರಾಮಗೊಳಿಸಲಾಗಿದೆ"
"4G ಡೇಟಾ ವಿರಾಮಗೊಳಿಸಲಾಗಿದೆ"
"ಸೆಲ್ಯುಲಾರ್ ಡೇಟಾ ವಿರಾಮಗೊಳಿಸಲಾಗಿದೆ"
"ಡೇಟಾ ವಿರಾಮಗೊಳಿಸಲಾಗಿದೆ"
"ಏಕೆಂದರೆ ನಿಮ್ಮ ಹೊಂದಾಣಿಕೆ ಡೇಟಾ ಮೀತಿಯನ್ನು ತಲುಪಿದೆ, ಈ ಆವರ್ತನೆಯ ಉಳಿದ ಭಾಗಕ್ಕೆ ಸಾಧನವು ಡೇಟಾ ಬಳಕೆಯನ್ನು ವಿರಾಮಗೊಳಿಸಿದೆ.\n\nಮುಂದುವರೆಯುವಿಕೆಯು ನಿಮ್ಮ ವಾಹಕದ ಶುಲ್ಕಗಳಿಗೆ ಕಾರಣವಾಗಬಹುದು."
"ಮುಂದುವರಿಸು"
"ಇಂಟರ್ನೆಟ್ ಸಂಪರ್ಕವಿಲ್ಲ"
"Wi-Fi ಸಂಪರ್ಕಗೊಂಡಿದೆ"
"GPS ಗಾಗಿ ಹುಡುಕಲಾಗುತ್ತಿದೆ"
"ಸ್ಥಾನವನ್ನು GPS ಮೂಲಕ ಹೊಂದಿಸಲಾಗಿದೆ"
"ಸ್ಥಾನ ವಿನಂತಿಗಳು ಸಕ್ರಿಯವಾಗಿವೆ"
"ಎಲ್ಲಾ ಅಧಿಸೂಚನೆಗಳನ್ನು ತೆರವುಗೊಳಿಸು."
"ಅಧಿಸೂಚನೆ ಸೆಟ್ಟಿಂಗ್ಗಳು"
"%s ಸೆಟ್ಟಿಂಗ್ಗಳು"
"ಪರದೆಯು ಸ್ವಯಂಚಾಲಿತವಾಗಿ ತಿರುಗುತ್ತದೆ."
"ಪರದೆಯನ್ನು ಲ್ಯಾಂಡ್ಸ್ಕೇಪ್ ಓರಿಯಂಟೇಶನ್ನಲ್ಲಿ ಲಾಕ್ ಮಾಡಲಾಗಿದೆ."
"ಪರದೆಯನ್ನು ಪೋಟ್ರೇಟ್ ಓರಿಯಂಟೇಶನ್ನಲ್ಲಿ ಲಾಕ್ ಮಾಡಲಾಗಿದೆ."
"ಪರದೆಯು ಈಗ ಸ್ವಯಂಚಾಲಿತವಾಗಿ ತಿರುಗುತ್ತದೆ."
"ಪರದೆಯು ಇದೀಗ ಲ್ಯಾಂಡ್ಸ್ಕೇಪ್ ಒರಿಯಂಟೇಶನ್ನಲ್ಲಿ ಲಾಕ್ ಆಗಿದೆ."
"ಪರದೆಯು ಇದೀಗ ಪೋಟ್ರೇಟ್ ಒರಿಯಂಟೇಶನ್ನಲ್ಲಿ ಲಾಕ್ ಆಗಿದೆ."
"ಡೆಸರ್ಟ್ ಕೇಸ್"
"ಡೇಡ್ರೀಮ್"
"ಇಥರ್ನೆಟ್"
"ಅಡಚಣೆ ಮಾಡಬೇಡಿ"
"ಆದ್ಯತೆ ಮಾತ್ರ"
"ಅಲಾರಮ್ಗಳು ಮಾತ್ರ"
"ಸಂಪೂರ್ಣ ನಿಶ್ಯಬ್ಧ"
"ಬ್ಲೂಟೂತ್"
"ಬ್ಲೂಟೂತ್ (%d ಸಾಧನಗಳು)"
"ಬ್ಲೂಟೂತ್ ಆಫ್"
"ಯಾವುದೇ ಜೋಡಿಸಲಾದ ಸಾಧನಗಳು ಲಭ್ಯವಿಲ್ಲ"
"ಪ್ರಕಾಶಮಾನ"
"ಸ್ವಯಂ-ತಿರುಗುವಿಕೆ"
"ತಿರುಗುವಿಕೆ ಲಾಕ್ ಆಗಿದೆ"
"ಪೋಟ್ರೇಟ್"
"ಲ್ಯಾಂಡ್ಸ್ಕೇಪ್"
"ಇನ್ಪುಟ್ ವಿಧಾನ"
"ಸ್ಥಾನ"
"ಸ್ಥಾನ ಆಫ್ ಆಗಿದೆ"
"ಮಾಧ್ಯಮ ಸಾಧನ"
"RSSI"
"ತುರ್ತು ಕರೆಗಳು ಮಾತ್ರ"
"ಸೆಟ್ಟಿಂಗ್ಗಳು"
"ಸಮಯ"
"ನಾನು"
"ಬಳಕೆದಾರ"
"ಹೊಸ ಬಳಕೆದಾರರು"
"Wi-Fi"
"ಸಂಪರ್ಕಗೊಂಡಿಲ್ಲ"
"ನೆಟ್ವರ್ಕ್ ಇಲ್ಲ"
"Wi-Fi ಆಫ್"
"ಯಾವುದೇ ವೈ-ಫೈ ನೆಟ್ವರ್ಕ್ಗಳು ಲಭ್ಯವಿಲ್ಲ"
"ಬಿತ್ತರಿಸುವಿಕೆ"
"ಬಿತ್ತರಿಸಲಾಗುತ್ತಿದೆ"
"ಹೆಸರಿಸದಿರುವ ಸಾಧನ"
"ಬಿತ್ತರಿಸಲು ಸಿದ್ದವಾಗಿದೆ"
"ಯಾವುದೇ ಸಾಧನಗಳು ಲಭ್ಯವಿಲ್ಲ"
"ಪ್ರಕಾಶಮಾನ"
"ಸ್ವಯಂ"
"ಬಣ್ಣಗಳನ್ನು ಬದಲಾಯಿಸಿ"
"ಬಣ್ಣ ತಿದ್ದುಪಡಿ ಮೋಡ್"
"ಹೆಚ್ಚಿನ ಸೆಟ್ಟಿಂಗ್ಗಳು"
"ಮುಗಿದಿದೆ"
"ಸಂಪರ್ಕಗೊಂಡಿದೆ"
"ಸಂಪರ್ಕಿಸಲಾಗುತ್ತಿದೆ..."
"ಟೆಥರಿಂಗ್"
"ಹಾಟ್ಸ್ಪಾಟ್"
"ಅಧಿಸೂಚನೆಗಳು"
"ಫ್ಲಾಶ್ಲೈಟ್"
"ಸೆಲ್ಯುಲಾರ್ ಡೇಟಾ"
"ಡೇಟಾ ಬಳಕೆ"
"ಉಳಿದಿರುವ ಡೇಟಾ"
"ಮಿತಿ ಮೀರಿದೆ"
"%s ಬಳಸಲಾಗಿದೆ"
"%s ಮಿತಿ"
"%s ಎಚ್ಚರಿಕೆ"
"ನಿಮ್ಮ ಇತ್ತೀಚಿನ ಪರದೆಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ"
"ಅಪ್ಲಿಕೇಶನ್ ಮಾಹಿತಿ"
"ಸ್ಕ್ರೀನ್ ಪಿನ್ನಿಂಗ್"
"ಹುಡುಕಾಟ"
"%s ಪ್ರಾರಂಭಿಸಲು ಸಾದ್ಯವಿಲ್ಲ."
"ಎಲ್ಲಾ ಅಪ್ಲಿಕೇಶನ್ಗಳನ್ನು ವಜಾಗೊಳಿಸಿ"
"ಅಡ್ಡಲಾಗಿ ವಿಭಜಿಸಿದ"
"ಲಂಬವಾಗಿ ವಿಭಜಿಸಿದ"
"ಕಸ್ಟಮ್ ವಿಭಜಿಸಿದ"
"ಚಾರ್ಜ್ ಆಗಿದೆ"
"ಚಾರ್ಜ್ ಆಗುತ್ತಿದೆ"
"%s ಪೂರ್ಣಗೊಳ್ಳುವವರೆಗೆ"
"ಚಾರ್ಜ್ ಆಗುತ್ತಿಲ್ಲ"
"ನೆಟ್ವರ್ಕ್\n ವೀಕ್ಷಿಸಬಹುದಾಗಿರುತ್ತದೆ"
"ಹುಡುಕಿ"
"%s ಗಾಗಿ ಮೇಲಕ್ಕೆ ಸ್ಲೈಡ್ ಮಾಡಿ."
"%s ಗಾಗಿ ಎಡಕ್ಕೆ ಸ್ಲೈಡ್ ಮಾಡಿ."
"ಅಲಾರಮ್ಗಳು, ಜ್ಞಾಪನೆಗಳು, ಈವೆಂಟ್ಗಳು ಮತ್ತು ನೀವು ಸೂಚಿಸುವ ಕರೆದಾರರನ್ನು ಹೊರತುಪಡಿಸಿ, ಧ್ವನಿಗಳು ಮತ್ತು ವೈಬ್ರೇಶನ್ಗಳಿಂದ ನಿಮಗೆ ತೊಂದರೆ ಆಗುವುದಿಲ್ಲ."
"ಕಸ್ಟಮೈಸ್ ಮಾಡು"
"ಇದು ಅಲಾರಮ್ಗಳು, ಸಂಗೀತ, ವೀಡಿಯೊಗಳು, ಮತ್ತು ಆಟಗಳು ಸೇರಿದಂತೆ ಎಲ್ಲಾ ಧ್ವನಿಗಳು ಮತ್ತು ವೈಬ್ರೇಶನ್ಗಳನ್ನು ನಿರ್ಬಂಧಿಸುತ್ತದೆ. ನಿಮಗೆ ಈಗಲೂ ಫೋನ್ ಕರೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ."
"ಇದು ಅಲಾರಮ್ಗಳು, ಸಂಗೀತ, ವೀಡಿಯೊಗಳು, ಮತ್ತು ಆಟಗಳು ಸೇರಿದಂತೆ ಎಲ್ಲಾ ಧ್ವನಿಗಳು ಮತ್ತು ವೈಬ್ರೇಶನ್ಗಳನ್ನು ನಿರ್ಬಂಧಿಸುತ್ತದೆ."
"+%d"
"ಕೆಳಗೆ ಕಡಿಮೆ ಅವಸರದ ಅಧಿಸೂಚನೆಗಳು"
"ತೆರೆಯಲು ಮತ್ತೊಮ್ಮೆ ಸ್ಪರ್ಶಿಸಿ"
"ಅನ್ಲಾಕ್ ಮಾಡಲು ಸ್ವೈಪ್ ಮಾಡಿ"
"ಫೋನ್ಗಾಗಿ ಐಕಾನ್ನಿಂದ ಸ್ವೈಪ್ ಮಾಡಿ"
"ಧ್ವನಿ ಸಹಾಯಕ್ಕಾಗಿ ಐಕಾನ್ನಿಂದ ಸ್ವೈಪ್ ಮಾಡಿ"
"ಕ್ಯಾಮರಾಗಾಗಿ ಐಕಾನ್ನಿಂದ ಸ್ವೈಪ್ ಮಾಡಿ"
"ಒಟ್ಟು ಮೌನ. ಇದು ಪರದೆ ರೀಡರ್ ಅನ್ನು ಮೌನವಾಗಿರಿಸುತ್ತದೆ."
"ಸಂಪೂರ್ಣ ನಿಶ್ಯಬ್ಧ"
"ಆದ್ಯತೆ ಮಾತ್ರ"
"ಅಲಾರಮ್ಗಳು ಮಾತ್ರ"
"ಸಂಪೂರ್ಣ\nನಿಶ್ಯಬ್ಧ"
"ಆದ್ಯತೆ\nಮಾತ್ರ"
"ಅಲಾರಮ್ಗಳು\nಮಾತ್ರ"
"ಚಾರ್ಜ್ ಆಗುತ್ತಿದೆ ( ಪೂರ್ತಿ ಆಗುವವರೆಗೆ %s)"
"ವೇಗವಾಗಿ ಚಾರ್ಜ್ ಆಗುತ್ತಿದೆ (ಪೂರ್ಣಗೊಳ್ಳಲು %s)"
"ನಿಧಾನ ಚಾರ್ಜ್ ಆಗುತ್ತಿದೆ (ಪೂರ್ಣಗೊಳ್ಳಲು %s)"
"ಬಳಕೆದಾರರನ್ನು ಬದಲಿಸಿ"
"ಬಳಕೆದಾರರನ್ನು ಬದಲಿಸಿ, ಪ್ರಸ್ತುತ ಬಳಕೆದಾರ %s"
"%s ಪ್ರಸ್ತುತ ಬಳಕೆದಾರ"
"ಪ್ರೊಫೈಲ್ ತೋರಿಸು"
"ಬಳಕೆದಾರರನ್ನು ಸೇರಿಸಿ"
"ಹೊಸ ಬಳಕೆದಾರರು"
"ಅತಿಥಿ"
"ಅತಿಥಿ ಸೇರಿಸಿ"
"ಅತಿಥಿಯನ್ನು ತೆಗೆದುಹಾಕಿ"
"ಅತಿಥಿಯನ್ನು ತೆಗೆದುಹಾಕುವುದೇ?"
"ಈ ಸೆಷನ್ನಲ್ಲಿನ ಎಲ್ಲ ಅಪ್ಲಿಕೇಶನ್ಗಳು ಮತ್ತು ಡೇಟಾವನ್ನು ಅಳಿಸಲಾಗುತ್ತದೆ."
"ತೆಗೆದುಹಾಕಿ"
"ಮತ್ತೆ ಸುಸ್ವಾಗತ, ಅತಿಥಿ!"
"ನಿಮ್ಮ ಸೆಷನ್ ಮುಂದುವರಿಸಲು ಇಚ್ಚಿಸುವಿರಾ?"
"ಪ್ರಾರಂಭಿಸಿ"
"ಹೌದು, ಮುಂದುವರಿ"
"ಅತಿಥಿ ಬಳಕೆದಾರ"
"ಅಪ್ಲಿಕೇಶನ್ಗಳು ಮತ್ತು ಡೇಟಾ ಅಳಿಸಲು, ಅತಿಥಿ ಬಳಕೆದಾರರನ್ನು ತೆಗೆದುಹಾಕಿ"
"ಅತಿಥಿಯನ್ನು ತೆಗೆದುಹಾಕಿ"
"ಹೊಸ ಬಳಕೆದಾರರನ್ನು ಸೇರಿಸುವುದೇ?"
"ನೀವು ಒಬ್ಬ ಹೊಸ ಬಳಕೆದಾರರನ್ನು ಸೇರಿಸಿದಾಗ, ಆ ವ್ಯಕ್ತಿಯು ಅವರ ಸ್ಥಳವನ್ನು ಸ್ಥಾಪಿಸಬೇಕಾಗುತ್ತದೆ.\n\nಯಾವುದೇ ಬಳಕೆದಾರರು ಎಲ್ಲಾ ಇತರೆ ಬಳಕೆದಾರರಿಗಾಗಿ ಅಪ್ಲಿಕೇಶನ್ಗಳನ್ನು ನವೀಕರಿಸಬಹುದು."
"ಬ್ಯಾಟರಿ ರಕ್ಷಕ ಆನ್ ಆಗಿದೆ"
"ಕಾರ್ಯಕ್ಷಮತೆ ಮತ್ತು ಹಿನ್ನೆಲೆ ಡೇಟಾವನ್ನು ಕಡಿಮೆ ಮಾಡುತ್ತದೆ"
"ಬ್ಯಾಟರಿ ಉಳಿತಾಯವನ್ನು ಆಫ್ ಮಾಡಿ"
"ವಿಷಯಗಳನ್ನು ಮರೆಮಾಡಲಾಗಿದೆ"
"ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುವ ಎಲ್ಲವನ್ನೂ %s ಯು ಸೆರೆಹಿಡಿಯಲು ಪ್ರಾರಂಭಿಸುತ್ತದೆ."
"ಮತ್ತೊಮ್ಮೆ ತೋರಿಸದಿರು"
"ಎಲ್ಲವನ್ನೂ ತೆರವುಗೊಳಿಸು"
"ಈಗ ಪ್ರಾರಂಭಿಸಿ"
"ಯಾವುದೇ ಅಧಿಸೂಚನೆಗಳಿಲ್ಲ"
"ಸಾಧನವನ್ನು ಪರಿವೀಕ್ಷಿಸಬಹುದಾಗಿದೆ"
"ಪ್ರೊಫೈಲ್ ಅನ್ನು ಪರಿವೀಕ್ಷಿಸಬಹುದಾಗಿದೆ"
"ನೆಟ್ವರ್ಕ್ ಅನ್ನು ವೀಕ್ಷಿಸಬಹುದಾಗಿ"
"ಸಾಧನ ಪರಿವೀಕ್ಷಣೆ"
"ಪ್ರೊಫೈಲ್ ಮೇಲ್ವಿಚಾರಣೆ"
"ನೆಟ್ವರ್ಕ್ ಪರಿವೀಕ್ಷಣೆ"
"VPN ನಿಷ್ಕ್ರಿಯಗೊಳಿಸಿ"
"VPN ಸಂಪರ್ಕಕಡಿತಗೊಳಿಸಿ"
"ನಿಮ್ಮ ಸಾಧನವನ್ನು %1$s ಅವರು ನಿರ್ವಹಿಸುತ್ತಿದ್ದಾರೆ.\n\nನಿಮ್ಮ ನಿರ್ವಾಹಕರು ಸೆಟ್ಟಿಂಗ್ಗಳು, ಕಾರ್ಪೊರೇಟ್ ಪ್ರವೇಶ, ಅಪ್ಲಿಕೇಶನ್ಗಳು ಹಾಗೂ ನಿಮ್ಮ ಸಾಧನದೊಂದಿಗೆ ಸಂಬಂಧಿಸಿದ ಡೇಟಾ ಮತ್ತು ನಿಮ್ಮ ಸಾಧನದ ಸ್ಥಳ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ."
"ನೀವು VPN ಸಂಪರ್ಕ ಹೊಂದಿಸಲು ಅಪ್ಲಿಕೇಶನ್ಗೆ ಅನುಮತಿ ನೀಡಿರುವಿರಿ.\n\nಈ ಅಪ್ಲಿಕೇಶನ್ ಇಮೇಲ್ಗಳು, ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಒಳಗೊಂಡಂತೆ ನಿಮ್ಮ ನೆಟ್ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದು."
"ನಿಮ್ಮ ಸಾಧನವನ್ನು %1$s ಅವರು ನಿರ್ವಹಿಸುತ್ತಿದ್ದಾರೆ.\n\nನಿಮ್ಮ ನಿರ್ವಾಹಕರು ಸೆಟ್ಟಿಂಗ್ಗಳು, ಕಾರ್ಪೊರೇಟ್ ಪ್ರವೇಶ, ಅಪ್ಲಿಕೇಶನ್ಗಳು ಹಾಗೂ ನಿಮ್ಮ ಸಾಧನದೊಂದಿಗೆ ಸಂಬಂಧಿಸಿದ ಡೇಟಾ ಮತ್ತು ನಿಮ್ಮ ಸಾಧನದ ಸ್ಥಳ ಮಾಹಿತಿಯನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ನಿರ್ವಹಿಸಬಹುದು.\n\nನೀವು VPN ಗೆ ಸಂಪರ್ಕವನ್ನು ಹೊಂದಿರುವಿರಿ, ಅದು ಇಮೇಲ್ಗಳು, ಅಪ್ಲಿಕೇಶನ್ಗಳು, ಮತ್ತು ವೆಬ್ಸೈಟ್ಗಳನ್ನು ಒಳಗೊಂಡಂತೆ ನಿಮ್ಮ ನೆಟ್ವರ್ಕ್ ಚಟುವಟಿಕೆಯನ್ನು ನಿರ್ವಹಿಸಬಹುದು.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ."
"ನಿಮ್ಮ ಪ್ರೊಫೈಲ್ ಅನ್ನು %1$s ಮೂಲಕ ನಿರ್ವಹಿಸಲಾಗುತ್ತಿದೆ.\n\nನಿಮ್ಮ ನಿರ್ವಾಹಕರು ಇಮೇಲ್ಗಳು, ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಒಳಗೊಂಡಂತೆ ನಿಮ್ಮ ನೆಟ್ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.\n\nನಿಮ್ಮ ವೈಯಕ್ತಿಕ ನೆಟ್ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದಾದ VPN ಗೆ ಕೂಡಾ ನೀವು ಸಂಪರ್ಕಗೊಂಡಿರುವಿರಿ."
"VPN"
"ನೀವು ಇಮೇಲ್ಗಳು, ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಒಳಗೊಂಡಂತೆ ನಿಮ್ಮ ನೆಟ್ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದಾದ %1$s ಗೆ ಸಂಪರ್ಕಗೊಂಡಿರುವಿರಿ."
"ನೀವು ಇಮೇಲ್ಗಳು, ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳು ಸೇರಿದಂತೆ ನಿಮ್ಮ ವೈಯಕ್ತಿಕ ನೆಟ್ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದಾದ %1$s ಗೆ ಸಂಪರ್ಕಗೊಂಡಿರುವಿರಿ."
"ನಿಮ್ಮ ಕೆಲಸದ ಪ್ರೊಫೈಲ್ ಅನ್ನು %1$s ಮೂಲಕ ನಿರ್ವಹಿಸಲಾಗುತ್ತಿದೆ. ಇದು ಇಮೇಲ್ಗಳು, ಅಪ್ಲಿಕೇಶನ್ಗಳು, ಮತ್ತು ವೆಬ್ಸೈಟ್ಗಳನ್ನು ಒಳಗೊಂಡಂತೆ ನಿಮ್ಮ ಕೆಲಸದ ನೆಟ್ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದಾದ %2$s ಗೆ ಸಂಪರ್ಕಗೊಂಡಿದೆ.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ."
"ನಿಮ್ಮ ಕೆಲಸದ ಪ್ರೊಫೈಲ್ ಅನ್ನು %1$s ಮೂಲಕ ನಿರ್ವಹಿಸಲಾಗುತ್ತಿದೆ. ಇದು ಇಮೇಲ್ಗಳು, ಅಪ್ಲಿಕೇಶನ್ಗಳು, ಮತ್ತು ವೆಬ್ಸೈಟ್ಗಳನ್ನು ಒಳಗೊಂಡಂತೆ ನಿಮ್ಮ ಕೆಲಸದ ನೆಟ್ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದಾದ %2$s ಗೆ ಸಂಪರ್ಕಿತಗೊಂಡಿದೆ.\n\nನೀವು ಕೂಡಾ ವೈಯಕ್ತಿಕ ನೆಟ್ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದಾದ %3$s ಗೆ ಸಂಪರ್ಕಿತಗೊಂಡಿರುವಿರಿ."
"ನಿಮ್ಮ ಸಾಧನವನ್ನು %1$s ಮೂಲಕ ನಿರ್ವಹಿಸಲಾಗುತ್ತಿದೆ.\n\nನಿಮ್ಮ ನಿರ್ವಾಹಕರು ಸೆಟ್ಟಿಂಗ್ಗಳು, ಕಾರ್ಪೊರೇಟ್ ಪ್ರವೇಶ, ಅಪ್ಲಿಕೇಶನ್ಗಳು ಹಾಗೂ ನಿಮ್ಮ ಸಾಧನದೊಂದಿಗೆ ಸಂಬಂಧಿಸಿದ ಡೇಟಾ ಮತ್ತು ನಿಮ್ಮ ಸಾಧನದ ಸ್ಥಳ ಮಾಹಿತಿಯನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ನಿರ್ವಹಿಸಬಹುದು.\n\nಇಮೇಲ್ಗಳು, ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಒಳಗೊಂಡಂತೆ ನಿಮ್ಮ ನೆಟ್ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದಾದ %2$s ಗೆ ಸಂಪರ್ಕಿತಗೊಂಡಿರುವಿರಿ.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ."
"ನೀವಾಗಿಯೇ ಅನ್ಲಾಕ್ ಮಾಡುವವರೆಗೆ ಸಾಧನವು ಲಾಕ್ ಆಗಿಯೇ ಇರುತ್ತದೆ"
"ವೇಗವಾಗಿ ಅಧಿಸೂಚನೆಗಳನ್ನು ಪಡೆದುಕೊಳ್ಳಿ"
"ನೀವು ಅನ್ಲಾಕ್ ಮಾಡುವ ಮೊದಲೇ ಅವುಗಳನ್ನು ನೋಡಿ"
"ಧನ್ಯವಾದಗಳು"
"ಹೊಂದಿಸು"
"ಎಲ್ಲವನ್ನೂ ನೋಡಿ"
"ಎಲ್ಲ ಮರೆಮಾಡಿ"
"%1$s. %2$s"
"ಈಗಲೇ ಅಂತ್ಯಗೊಳಿಸು"
"ವಿಸ್ತರಿಸು"
"ಸಂಕುಚಿಸು"
"ಪರದೆಯನ್ನು ಪಿನ್ ಮಾಡಲಾಗಿದೆ"
"ನೀವು ಅನ್ಪಿನ್ ಮಾಡುವವರೆಗೆ ಅದನ್ನು ವೀಕ್ಷಣೆಯಲ್ಲಿಡುತ್ತದೆ. ಅನ್ಪಿನ್ ಮಾಡಲು ಒಂದೇ ಸಮಯದಲ್ಲಿ ಸ್ಪರ್ಶಿಸಿ ಮತ್ತು ಒತ್ತಿ ಹಿಡಿದುಕೊಳ್ಳಿ ಹಾಗೂ ಅವಲೋಕಿಸಿ."
"ನೀವು ಅನ್ಪಿನ್ ಮಾಡುವವರೆಗೆ ಅದನ್ನು ವೀಕ್ಷಣೆಯಲ್ಲಿಡುತ್ತದೆ. ಅನ್ಪಿನ್ ಮಾಡಲು ಅವಲೋಕನವನ್ನು ಸ್ಪರ್ಶಿಸಿ ಮತ್ತು ಹಿಡಿದುಕೊಳ್ಳಿ."
"ತಿಳಿಯಿತು"
"ಧನ್ಯವಾದಗಳು"
"%1$s ಮರೆಮಾಡುವುದೇ?"
"ನೀವು ಸೆಟ್ಟಿಂಗ್ಗಳಲ್ಲಿ ಅದನ್ನು ಆನ್ ಮಾಡಿದಾಗ ಅದು ಮರುಕಾಣಿಸಿಕೊಳ್ಳುತ್ತದೆ."
"ಮರೆಮಾಡಿ"
"%1$s ವಾಲ್ಯೂಮ್ ಸಂವಾದವಾಗಲು ಬಯಸುತ್ತದೆ."
"ಅನುಮತಿಸು"
"ನಿರಾಕರಿಸು"
"%1$s ವಾಲ್ಯೂಮ್ ಸಂವಾದವಾಗಿದೆ"
"ಮೂಲ ಮರುಸ್ಥಾಪಿಸಲು ಸ್ಪರ್ಶಿಸಿ."
"ನಿಮ್ಮ ಕೆಲಸದ ಪ್ರೊಫೈಲ್ ಅನ್ನು ನೀವು ಬಳಸುತ್ತಿರುವಿರಿ"
"ಸಿಸ್ಟಮ್ UI ಟ್ಯೂನರ್"
"ಎಂಬೆಡ್ ಮಾಡಲಾದ ಬ್ಯಾಟರಿ ಶೇಕಡಾ ತೋರಿಸಿ"
"ಚಾರ್ಜ್ ಮಾಡದಿರುವಾಗ ಸ್ಥಿತಿ ಪಟ್ಟಿ ಐಕಾನ್ ಒಳಗೆ ಬ್ಯಾಟರಿ ಮಟ್ಟದ ಶೇಕಡಾವನ್ನು ತೋರಿಸಿ"
"ತ್ವರಿತ ಸೆಟ್ಟಿಂಗ್ಗಳು"
"ಸ್ಥಿತಿ ಪಟ್ಟಿ"
"ಡೆಮೊ ಮೋಡ್"
"ಡೆಮೊ ಮೋಡ್ ಸಕ್ರಿಯಗೊಳಿಸಿ"
"ಡೆಮೊ ಮೋಡ್ ತೋರಿಸು"
"ಇಥರ್ನೆಟ್"
"ಅಲಾರಮ್"
"ಕೆಲಸದ ಪ್ರೊಫೈಲ್"
"ಏರ್ಪ್ಲೇನ್ ಮೋಡ್"
"ಟೈಲ್ ಸೇರಿಸಿ"
"ಟೈಲ್ ಅನ್ನು ಪ್ರಸಾರ ಮಾಡಿ"
"ನೀವು ಈ ಅಲಾರಮ್ ಆಫ್ ಮಾಡುವವರೆಗೆ ನಿಮ್ಮ ಮುಂದಿನ %1$s ಅಲಾರಮ್ ಅನ್ನು ನೀವು ಆಲಿಸುವುದಿಲ್ಲ"
"ನಿಮ್ಮ ಮುಂದಿನ %1$s ಅಲಾರಮ್ ಅನ್ನು ನೀವು ಆಲಿಸುವುದಿಲ್ಲ"
"%1$s ರಲ್ಲಿ"
"%1$s ರಂದು"
"ತ್ವರಿತ ಸೆಟ್ಟಿಂಗ್ಗಳು, %s."
"ಹಾಟ್ಸ್ಪಾಟ್"
"ಕೆಲಸದ ಪ್ರೊಫೈಲ್"
"ಕೆಲವರಿಗೆ ಮೋಜು ಆಗಿದೆ ಎಲ್ಲರಿಗೆ ಇಲ್ಲ"
"ಸಿಸ್ಟಮ್ UI ಟ್ಯೂನರ್ ನಿಮಗೆ Android ಬಳಕೆದಾರ ಅಂತರಸಂಪರ್ಕವನ್ನು ಸರಿಪಡಿಸಲು ಮತ್ತು ಕಸ್ಟಮೈಸ್ ಮಾಡಲು ಹೆಚ್ಚುವರಿ ಮಾರ್ಗಗಳನ್ನು ನೀಡುತ್ತದೆ. ಈ ಪ್ರಾಯೋಗಿಕ ವೈಶಿಷ್ಟ್ಯಗಳು ಭವಿಷ್ಯದ ಬಿಡುಗಡೆಗಳಲ್ಲಿ ಬದಲಾಗಬಹುದು, ವಿರಾಮವಾಗಬಹುದು ಅಥವಾ ಕಾಣಿಸಿಕೊಳ್ಳದಿರಬಹುದು. ಎಚ್ಚರಿಕೆಯಿಂದ ಮುಂದುವರಿಯಿರಿ."
"ಈ ಪ್ರಾಯೋಗಿಕ ವೈಶಿಷ್ಟ್ಯಗಳು ಭವಿಷ್ಯದ ಬಿಡುಗಡೆಗಳಲ್ಲಿ ಬದಲಾಗಬಹುದು, ವಿರಾಮವಾಗಬಹುದು ಅಥವಾ ಕಾಣಿಸಿಕೊಳ್ಳದಿರಬಹುದು. ಎಚ್ಚರಿಕೆಯಿಂದ ಮುಂದುವರಿಯಿರಿ."
"ಅರ್ಥವಾಯಿತು"
"ಅಭಿನಂದನೆಗಳು! ಸಿಸ್ಟಮ್ UI ಟ್ಯೂನರ್ ಅನ್ನು ಸೆಟ್ಟಿಂಗ್ಗಳಿಗೆ ಸೇರಿಸಲಾಗಿದೆ"
"ಸೆಟ್ಟಿಂಗ್ಗಳಿಂದ ತೆಗೆದುಹಾಕಿ"
"ಸೆಟ್ಟಿಂಗ್ಗಳಿಂದ ಸಿಸ್ಟಮ್ UI ಟ್ಯೂನರ್ ತೆಗೆದುಹಾಕುವುದೇ ಮತ್ತು ಅದರ ಎಲ್ಲಾ ವೈಶಿಷ್ಟ್ಯಗಳನ್ನು ಬಳಸುವುದನ್ನು ನಿಲ್ಲಿಸುವುದೇ?"
"ಬ್ಲೂಟೂತ್ ಆನ್ ಮಾಡುವುದೇ?"
"ನಿಮ್ಮ ಕೀಬೋರ್ಡ್ ಅನ್ನು ಟ್ಯಾಬ್ಲೆಟ್ಗೆ ಸಂಪರ್ಕಿಸಲು, ನೀವು ಮೊದಲು ಬ್ಲೂಟೂತ್ ಆನ್ ಮಾಡಬೇಕಾಗುತ್ತದೆ."
"ಆನ್ ಮಾಡು"